ಇರುಳು ಹಗಲಾದರೆ
ಹಗಲು ಇರುಳಾಗಬೇಕು
ಇರುಳು ಹಗಲುಗಳು
ಅದಲು ಬದಲಾದರೆ
ಮನುಜ ಮರುಳಾಗಬೇಕು
ಇರುಳ ನಿದಿರೆಗೆ ಉರುಳು
ಹಗಲ ಬದುಕಿಗೆ ನರಳು
ಹಗಲಿರುಳು ದುಡಿವವರು
ಇರುಳೇ ಹಗಲೆನ್ನುವವರು
ಇರುಳಿಗೇ ಹೆಗಲಾದವರು
ಇರುಳು ಹಗಲಾದರೆ
ಹಗಲು ಇರುಳಾಗಬೇಕು
ಇರುಳು ಹಗಲುಗಳು
ಅದಲು ಬದಲಾದರೆ
ಮನುಜ ಮರುಳಾಗಬೇಕು
ಇರುಳ ನಿದಿರೆಗೆ ಉರುಳು
ಹಗಲ ಬದುಕಿಗೆ ನರಳು
ಹಗಲಿರುಳು ದುಡಿವವರು
ಇರುಳೇ ಹಗಲೆನ್ನುವವರು
ಇರುಳಿಗೇ ಹೆಗಲಾದವರು
supper pradeep. keep going ..