ಅಡಿಗೆ
ಅಡಿಗಡಿಗೆ
ಪದ ಮುಡಿಗೆ
ಮೆಲು ನಡಿಗೆ
ಎಳೆಯ ಕುಡಿಗೆ
ತೊದಲು ನುಡಿಗೆ
ಮನದ ತುಡಿಗೆ
ಗುಡಿ ಗುಡಿಗೆ
ನಾಡ ಗಡಿಗೆ
ಎಲ್ಲೇ ಹೋದರೂ ಕಡೆಗೆ
ಬೀಳಬೇಕು ನಿನ್ನ ಅಡಿಗೆ
ಅಡಿಗೆ
ಅಡಿಗಡಿಗೆ
ಪದ ಮುಡಿಗೆ
ಮೆಲು ನಡಿಗೆ
ಎಳೆಯ ಕುಡಿಗೆ
ತೊದಲು ನುಡಿಗೆ
ಮನದ ತುಡಿಗೆ
ಗುಡಿ ಗುಡಿಗೆ
ನಾಡ ಗಡಿಗೆ
ಎಲ್ಲೇ ಹೋದರೂ ಕಡೆಗೆ
ಬೀಳಬೇಕು ನಿನ್ನ ಅಡಿಗೆ